ಪುರುಷರ ಈ ಒಂದು ಅಭ್ಯಾಸ ಲೈಂಗಿಕಾಸಕ್ತಿಯನ್ನೇ ಕಸಿದುಕೊಳ್ಳಬಹುದು!

ಗುರುವಾರ, 22 ಆಗಸ್ಟ್ 2019 (08:56 IST)
ಬೆಂಗಳೂರು: ನಾನು ಎಷ್ಟೇ ಸೆಳೆದರೂ ನನ್ನ ಗಂಡನಿಗೆ ಪಲ್ಲಂಗ ಸುಖ ಅನುಭವಿಸುವುದರಲ್ಲಿ ಆಸಕ್ತಿಯೇ ಇಲ್ಲ ಎಂದು ಪರಿತಪಿಸುವ ಮಹಿಳೆಯರು ಪತಿಗೆ ಈ ಅಭ್ಯಾಸವಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ.


ಹೌದು. ಪುರುಷರಲ್ಲಿ ಧೂಮಪಾನ ಅಥವಾ ಮಧ್ಯಪಾನದಂತಹ ಮಾದಕ ವಸ್ತು ಸೇವನೆ ಅಭ್ಯಾಸವಿದ್ದರೆ ಅದು ಸಹಜವಾಗಿಯೇ ಲೈಂಗಿಕಾಸಕ್ತಿಯನ್ನು ಕಸಿದುಕೊಳ್ಳುತ್ತದೆ. ಲೈಂಗಿಕ ತಜ್ಞರ ಪ್ರಕಾರ ಧೂಮಪಾನ ಮಾಡುವ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಕುಗ್ಗುವುದಲ್ಲದೆ, ಆಸಕ್ತಿಯೂ ಕಡಿಮೆಯಾಗುತ್ತದಂತೆ. ಹಾಗಾಗಿ ಮೊದಲು ಈ ಚಟವನ್ನು ಬಿಡಿಸುವುದು ಉತ್ತಮ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ