ಸಂಭೋಗದ ನಂತರ ಪತ್ನಿಗೆ ಈ ಸಮಸ್ಯೆ ಉಂಟಾಗುತ್ತದೆ

ಬುಧವಾರ, 11 ಸೆಪ್ಟಂಬರ್ 2019 (07:24 IST)
ಬೆಂಗಳೂರು : ಪ್ರಶ್ನೆ : ನನಗೆ 36 ವರ್ಷ ಮತ್ತು ಹೆಂಡತಿಗೆ 29 ವರ್ಷ. ನಾವು ಮದುವೆಯಾಗಿ 5 ವರ್ಷಗಳಾಗಿವೆ. ಕಳೆದ ನಾಲ್ಕು ತಿಂಗಳುಗಳಿಂದ ನನ್ನ ಹೆಂಡತಿ ಸಂಭೋಗದ ನಂತರ ಹೊಟ್ಟೆಯ ಸೆಳೆತವನ್ನು ಅನುಭವಿಸುತ್ತಿದ್ದಾಳೆ. ನಾವು ಸ್ಥಾನಗಳನ್ನು ಬದಲಾಯಿಸಲು ಸಹ ಪ್ರಯತ್ನಿಸಿದ್ದೇವೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಇದಕ್ಕೆ ಪರಿಹಾರವೇನು?
ಉತ್ತರ : ಪರಾಕಾಷ್ಠೆಯನ್ನು ತಲುಪಿದಾಗ ಕೆಲವರು ಹೊಟ್ಟೆಯಲ್ಲಿ ಸಂಕೋಚನ ಪಡೆಯುತ್ತಾರೆ. ಆದರೆ ಇದನ್ನು ನೀವು ಒಮ್ಮೆ ನಿಮ್ಮ ಕುಟುಂಬದ ವೈದ್ಯರ ಬಳಿ ತಿಳಿಸುವುದು ಉತ್ತಮ. ಬೇರೆ ಏನಾದರೂ ಸಮಸ್ಯೆಯಾಗಿದ್ದರೆ ಇದಕ್ಕೆ ಅವರು ಚಿಕಿತ್ಸೆ ನೀಡುತ್ತಾರೆ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ