ಹಬ್ಬಕ್ಕೆ ಬಂದ ಪತ್ನಿ ಅಕ್ಕ ನೀಡ್ತಿರೋ ಸುಖ ಅದ್ಭುತ

ಮಂಗಳವಾರ, 10 ಸೆಪ್ಟಂಬರ್ 2019 (15:49 IST)
ಪ್ರಶ್ನೆ: ನನ್ನ ಸಮಸ್ಯೆ ಏನೆಂದರೆ ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ನನ್ನ ಹೆಂಡತಿಯ ಅಕ್ಕ ಮದುವೆಯಾಗಿ 8 ವರ್ಷಗಳಾದರೂ ಮಕ್ಕಲಾಗಿಲ್ಲ. ನೋಡೊಕೆ ದೇವಲೋಕದ ಅಪ್ಸರೆ ಥರ ಇದ್ದಾಳೆ.

ಆದರೆ ಮಕ್ಕಳಾಗಿಲ್ಲ ಎಂಬ ಕೊರಗೇ ಅವಳಿಗೆ ಹೆಚ್ಚಿಗಿದೆ. ಹೀಗಾಗಿ ನನ್ನ ಮಕ್ಕಳಲ್ಲಿ ಒಂದನ್ನ ಸಾಕೋಕೆ ಕೊಡು ಅಂತ ನಾಲ್ಕೈದು ಬಾರಿ ಕೇಳಿದ್ದಳು. ನಾನು ಸುಮ್ಮನಿದ್ದೆ. ಆದರೆ ಈಗ ಹಬ್ಬಕ್ಕೆ ಅಂತ ಬಂದೋಳು ಎರಡು ತಿಂಗಳು ನಮ್ಮ ಮನೆಯಲ್ಲಿಯೇ ಇದ್ದಾಳೆ. ನನ್ನ ಮಡದಿ ಊರಿಗೆ ಹೋಗಿದ್ದಾಳೆ.

ಹೀಗಾಗಿ ಇದೇ ಛಾನ್ಸ್ ಉಪಯೋಗಿಸಿಕೊಂಡ ಅವಳು ನನಗೆ ಮಗು ಕರುಣಿಸು ಅಂತ ಬಾತ್ ರೂಂನಲ್ಲಿ ನನ್ನ ಜತೆ ಸಂಭೋಗ ನಡೆಸಿದ್ದಳು. ನೋಡೋಕೆ ಸೂಪರ್ ಆಗಿರೋ ಕಾರಣ ನಾನೂ ಕೂಡ ಅನುಭವಿಸಿದೆ. ಕಳೆದೆರಡು ತಿಂಗಳಿಂದ ನಿತ್ಯ ಸೇರುತ್ತಿದ್ದೇವೆ. ಆಕೆ ಏಕಾಏಕಿಯಾಗಿ ಗರ್ಭ ಧರಿಸಿದರೆ ಅವಳ ಗಂಡ ಹಾಗೂ ನನ್ನ ಹೆಂಡತಿಗೆ ಸಂಶಯ ಬಂದರೆ ಏನು ಮಾಡೋದು?

ಉತ್ತರ: ಮಕ್ಕಳಾಗದವರಿಗೆ ಚಿಕಿತ್ಸೆ, ಸಲಹೆ ನೀಡಲು ವೈದ್ಯರಿದ್ದಾರೆ. ನೀವು ಅವಳ ದೌರ್ಬಲ್ಯವನ್ನು ನಿಮ್ಮ ಕಾಮಾಸಕ್ತಿ ಪೂರೈಸಿಕೊಳ್ಳಲು ಬಳಸಿಕೊಂಡಿದ್ದು ಕಂಡುಬರುತ್ತಿದೆ. ನೀವು ಮಾಡಿದ್ದು ಸರಿಯಲ್ಲ.

ನಿಮ್ಮ ಪತ್ನಿ ಮತ್ತು ಪತ್ನಿಯ ಅಕ್ಕನ ಗಂಡನಿಗೆ ವಿಷಯ ಗೊತ್ತಾದರೆ ನಿಮ್ಮಿಬ್ಬರ ಅನೈತಿಕ ಕಾರಣಕ್ಕೆ ನಾಲ್ಕು ಕುಟುಂಬಗಳು ಹೋಳಾಗುತ್ತವೆ, ಹಾಳಾಗುತ್ತವೆ. ತಕ್ಷಣ ಅವಳ ಸಂಬಂಧದಿಂದ ಹೊರಬನ್ನಿ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ