ಪಲ್ಲಂಗದ ಸುಖದಿಂದ ಪುರುಷ-ಮಹಿಳೆಯರಿಗೆ ಈ ಲಾಭ ಗ್ಯಾರಂಟಿ!

ಬುಧವಾರ, 29 ಮೇ 2019 (05:34 IST)
ಬೆಂಗಳೂರು: ಗಂಡ-ಹೆಂಡತಿ ನಡುವಿನ ಪ್ರಮುಖ ಸೇತುವೆ ಲೈಂಗಿಕ ಸಂಬಂಧ ಎನ್ನುವುದು ನಿಮಗೆಲ್ಲಾ ಗೊತ್ತಿರುತ್ತದೆ. ಇದು ಇಬ್ಬರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.


ಕೇವಲ ಒಂದೇ ಒಂದು ರಾತ್ರಿ ತೃಪ್ತಿಕರ ಪಲ್ಲಂಗ ಸುಖ ಅನುಭವಿಸಿದರೂ ದಂಪತಿ ನಡುವಿನ ಭಾವನಾತ್ಮಕ ಸಂಬಂಧ ಗಟ್ಟಿಯಾಗುತ್ತದೆ ಎಂದು ಅಧ್ಯಯನವೊಂದು ಹೊರಹಾಕಿದೆ.

ಪುರುಷನೇ ಇರಲಿ, ಮಹಿಳೆಯೇ ಇರಲಿ, ಒಂದೇ ಬಾರಿಗೆ ಸುಖಕರ ಲೈಂಗಿಕ ಸಂಪರ್ಕ ಮಾಡಿದಲ್ಲಿ ಭಾವನಾತ್ಮಕವಾಗಿ ಹೆಚ್ಚು ಹತ್ತಿರವಾಗುತ್ತಾರೆ. ತಮ್ಮ ಸಂಗಾತಿ ಬಗ್ಗೆ ಹೆಚ್ಚು ರೊಮ್ಯಾಂಟಿಕ್ ಆಗುತ್ತಾರೆ. ಆ ಸಂಬಂಧ ಹೆಚ್ಚು ಗಟ್ಟಿಯಾಗುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ