ಈ ಸಮಸ್ಯೆ ಇರುವವರು ಗ್ರೀನ್‌ ಟೀ ಕುಡಿಯಬೇಡಿ

ಮಂಗಳವಾರ, 19 ಜೂನ್ 2018 (16:03 IST)
ಗ್ರೀನ್ ಟೀ ನಮ್ಮ ದೇಹಕ್ಕೆ ಒಳ್ಳೆಯದು ಎಂದು ದಿನಕ್ಕೆ ಎರಡು ಲೋಟಕ್ಕಿಂತ ಹೆಚ್ಚು ಕುಡಿಯಬಾರದು. ಅದರಲ್ಲೂ ಈ ರೀತಿ ಆರೋಗ್ಯ ಸಮಸ್ಯೆ ಇರುವವರಂತೂ  ಅದನ್ನು ಕುಡಿಯಲೇ ಬಾರದು. ಒಂದು ವೇಳೆ ಕುಡಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹೌದು. ರಕ್ತಹೀನತೆ ಇರುವವರು ಗ್ರೀನ್‌ ಕುಡಿಯಬೇಡಿ. ಯಾಕೆಂದರೆ ಕಬ್ಬಿಣದಂಶವಿರುವ ಆಹಾರವನ್ನು ಸೇವಿಸಿದ ಬಳಿಕ ಗ್ರೀನ್‌ ಟೀ ಕುಡಿದರೆ ದೇಹವು ಕಬ್ಬಿಣದಂಶವನ್ನು ಹೀರಿಕೊಳ್ಳಲು ತಡೆಯೊಡ್ಡುತ್ತದೆ.

ಹಾಗೇ ಕರುಳಿನ ಕ್ಯಾನ್ಸರ್‌ ಇರುವವರು, ಸಂತಾನ ನಿಯಂತ್ರಣ ಔಷಧಿ, ಮಧುಮೇಹ ನಿಯಂತ್ರಣಕ್ಕೆ ಮಾತ್ರೆ ತೆಗೆದುಕೊಳ್ಖುತ್ತಿರುವುದು ಗ್ರೀನ್‌ ಕುಡಿಯದಿದ್ದರೆ ಒಳ್ಳೆಯದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ