ದೇಹ ತೂಕ ಕಳೆದುಕೊಳ್ಳಲು, ದೇಹ ತೂಕ ಹೆಚ್ಚಿಸಲು ಯಾವಾಗ ನೀರು ಸೇವಿಸಬೇಕು?!

ಸೋಮವಾರ, 15 ಜನವರಿ 2018 (09:13 IST)
ಬೆಂಗಳೂರು: ನೀರು ಹೆಚ್ಚು ಕುಡಿದಷ್ಟು ನಮ್ಮ ಆರೋಗ್ಯವೂ ಉತ್ತಮವಾಗುತ್ತದೆ ಎಂದು ನಾವು ತಿಳಿದುಕೊಂಡಿದ್ದೇವೆ. ಹಾಗೆಯೇ ಯಾವಾಗ ನೀರು ಕುಡಿದರೆ ಏನು ಲಾಭ ಎಂದು ನೋಡೋಣ.
 

ದೇಹ ತೂಕ ಹೆಚ್ಚಿಸಲು
ದೇಹ ತೂಕ ಹೆಚ್ಚಬೇಕೆಂದರೆ ಊಟದ ನಂತರ ನೀರು ಕುಡಿದರೆ ಉತ್ತಮ ಎನ್ನುತ್ತದೆ ಆಯುರ್ವೇದ.

ದೇಹ ತೂಕ ಸಮಸ್ಥಿತಿಯಲ್ಲಿಡಲು
ಊಟದ ನಡುವೆ ನೀರು ಸೇವಿಸುವುದರಿಂದ ಅತ್ತ ದಪ್ಪಗಾಗುವುದೂ ಇಲ್ಲ, ಇತ್ತ ತೆಳ್ಳಗಾಗುವುದೂ ಇಲ್ಲ ಎನ್ನಲಾಗುತ್ತದೆ.

ಊಟದ ಮೊದಲು
ಊಟಕ್ಕೆ ಮೊದಲು ನೀರು ಸೇವಿಸುವುದರಿಂದ ತೂಕ ಕಳೆದುಕೊಳ್ಳಬಹುದು ಎನ್ನುತ್ತದೆ ಆಯುರ್ವೇದ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ