ತುಳಸಿ ಗಿಡ ಚೆನ್ನಾಗಿ ಬೆಳೆಯಲು ಈ ವಿಧಾನ ಅನುಸರಿಸಿ ನೋಡಿ

ಬುಧವಾರ, 3 ಮಾರ್ಚ್ 2021 (07:44 IST)
ಬೆಂಗಳೂರು :  ತುಳಸಿ ಒಂದು ಔಷಧೀಯ ಗುಣವಿರುವ ಸಸ್ಯ. ಇದನ್ನು ಮನೆಯ ಮುಂದೆ ಬೆಳೆಸಿದರೆ ಮನೆಯವರಿಗೆ ಆರೋಗ್ಯದ ಸಮಸ್ಯೆ ಕಾಡುವುದಿಲ್ಲ ಎನ್ನುತ್ತಾರೆ. ಯಾಕೆಂದರೆ ಇದು ಆಮ್ಲಜನಕವನ್ನು ವೃದ್ಧಿಸುತ್ತದೆ. ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.

ಆದರೆ ತುಳಸಿ ಗಿಡ ತುಂಬಾ ಸೂಕ್ಷ್ಮವಾದ ಗಿಡವಾದ್ದರಿಂದ ಕೆಲವರ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಲು ಆಗುವುದಿಲ್ಲ. ನೆಟ್ಟರೆ ಅದು ಚಿಗುರದೆ  ಸತ್ತುಹೋಗುತ್ತದೆ. ಅಂತವರು ಗಿಡಕ್ಕೆ ದಿನ ನೀರು ಹಾಕಿ. ಹಾಗೇ ಗಿಡದ ಬುಡದಲ್ಲಿ ಒಣಗಿದ ಎಲೆಗಳನ್ನು ಕ್ಲೀನ್ ಮಾಡಿ. ಬುಡದಲ್ಲಿರುವ ಮಣ್ಣನ್ನು ಸಡಿಲ ಮಾಡಿ. ಬೀಜ ಬೆಳೆಯಲು ಬಿಡಬೇಡಿ.  ಹಾಗೇ ಗಿಡಕ್ಕೆ ಹಾಕುವಂತಹ ಎಪ್ಸಂ ಸಾಲ್ಟ್ ನ್ನು 1 ಚಮಚ ಹಾಕಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ