ಬಾಳೆಹಣ್ಣು ತಿನ್ನಿ, ಆರೋಗ್ಯವಾಗಿರಿ ( ವಿಡಿಯೋ)

ಬುಧವಾರ, 21 ಡಿಸೆಂಬರ್ 2016 (11:04 IST)
ಬಾಳೆಹಣ್ಣು ಬಹಳ ಜನರಿಗೆ ಪ್ರಿಯವಾದ ಹಣ್ಣು. ಪ್ರತಿದಿನ ತಿಂದರೂ ಬೇಸರ ತರಿಸದ ಹಣ್ಣಿದು. ಅತ್ಯಂತ ಸುಲಭವಾಗಿ ಕೈಗೆಟುಕುವ ಈ ಹಳದಿ ಹಣ್ಣು ಸೇವಿಸಿದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಗೊತ್ತೇ? ಈ ವಿಡಿಯೋ ನೋಡಿ.

  ಬಾಳೆಹಣ್ಣು ತಿನ್ನಿ, ಆರೋಗ್ಯವಾಗಿರಿ

ವೆಬ್ದುನಿಯಾವನ್ನು ಓದಿ