ಪದೇ ಪದೇ ವಾಂತಿಯಾಗುತ್ತಿದ್ದರೆ ಈ ಮನೆಮದ್ದನ್ನು ಬಳಸಿ

ಗುರುವಾರ, 2 ಏಪ್ರಿಲ್ 2020 (09:42 IST)
ಬೆಂಗಳೂರು : ತಿನ್ನುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಕೆಲವರಿಗೆ ಫುಡ್ ಪಾಯಿಸನ್ ಆಗಿ ವಾಂತಿಯಾಗುತ್ತದೆ. ಹೀಗೆ ಪದೇ ಪದೇ ವಾಂತಿಯಾಗುತ್ತಿದ್ದರೆ ಈ ಮನೆಮದ್ದನ್ನು ಬಳಸಿ.


ಅತಿಯಾಗಿ ವಾಂತಿಯಾಗುತ್ತಿದ್ದರೆ ಎಳನೀರಿಗೆ ಜೇನುತುಪ್ಪ ಸೇರಿಸಿ ಕುಡಿಯಿರಿ. ಹೀಗೆ ಮಾಡದರೆ ವಾಂತಿ ನಿಲ್ಲುವುದರ ಜೊತೆಗೆ ವಾಂತಿಯಿಂದಾದ ಸುಸ್ತನ್ನು ನಿವಾರಿಸಿ ದೇಹಕ್ಕೆ ಬಲ ನೀಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ