ಒಡೆದ ಹಿಮ್ಮಡಿ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ

ಗುರುವಾರ, 16 ಏಪ್ರಿಲ್ 2020 (07:07 IST)
ಬೆಂಗಳೂರು : ಧೂಳುನಲ್ಲಿ ಹೆಚ್ಚು ನಡೆದಾಡುವುದರಿಂದ ನಿಮ್ಮ ಹಿಮ್ಮಡಿ ಒಡೆಯುತ್ತದೆ. ಇದರಿಂದ ನಡೆದಾಡುವಾಗ ತುಂಬಾ ನೋವುಂಟಾಗುತ್ತದೆ. ಇದಕ್ಕೆ ಈ ಮನೆಮದ್ದನ್ನು ಬಳಸಿ.


ವ್ಯಾಸಲಿನ್ 1 ಚಮಚ, ರೋಸ್ ವಾಟರ್  1ಚಮಚ, ಗ್ಲಿಸರಿನ್ 3 ಹನಿ, ಕೊಬ್ಬರಿ ಎಣ್ಣೆ 1 ಚಮಚ ಇವಿಷ್ಟನ್ನು ಮಿಕ್ಸ್ ಮಾಡಿ ಕ್ರೀಂ ತಯಾರಿಸಿ. ಬಳಿಕ ಒಂದು ಬಕೆಟ್ ನಲ್ಲಿ 1 ಚಮಚ ಉಪ್ಪು, ನಿಂಬೆ ರಸ , ಶಾಂಪು ಹಾಕಿ ಮಿಕ್ಸ್ ಮಾಡಿ ನಿಮ್ಮ ಕಾಲನ್ನು ಆ ನೀರಿನಲ್ಲಿ 20 ನಿಮಿಷ ಇಟ್ಟುಕೊಳ್ಳಿ. ಬಳಿಕ ಕಾಲನ್ನು ಚೆನ್ನಾಗಿ ಒರೆಸಿಕೊಂಡು ಹಿಮ್ಮಡಿ ಒಡೆದ ಕಡೆ ಈ ಕ್ರೀಂ ಹಚ್ಚಿ ಮಸಾಜ್ ಮಾಡಿ ಕಾಲಿಗೆ ಪ್ಲಾಸ್ಟಿಕ್ ಹಾಕಿಕೊಳ್ಳಿ. ಇದನ್ನು ರಾತ್ರಿ ವೇಳೆ ಹಚ್ಚಿ. ಹೀಗೆ ಮಾಡಿದ್ರೆ ನಿಮ್ಮ ಒಡೆದ ಹಿಮ್ಮಡಿ ನಿವಾರಣೆಯಾಗಿ ಪಾದ ಸಾಪ್ಟ್ ಆಗುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ