ವೆರಿಕೋಸ್ ವೇನ್ಸ್ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ

ಗುರುವಾರ, 20 ಆಗಸ್ಟ್ 2020 (09:15 IST)
ಬೆಂಗಳೂರು : ನಿಂತುಕೊಂಡು ಕೆಲಸ ಮಾಡುವ ಹೆಚ್ಚಿನ ಜನರಿಗೆ ವೆರಿಕೋಸ್ ವೇನ್ಸ್(ಕಾಲಿನಲ್ಲಿ ನೀಲಿ ನರಗಳು) ಸಮಸ್ಯೆ ಉಂಟಾಗುತ್ತದೆ. ಇದನ್ನು ಮನೆಮದ್ದುಗಳಿಂದ ನಿವಾರಿಸಬಹುದು.

4 ಚಮಚ ಕಿತ್ತಳೆ ಹಣ್ಣಿನ ರಸ, 4 ಚಮಚ ಆಲೀವ್ ಆಯಿಲ್  ಮತ್ತು 8 ಬೆಳ್ಳುಳ್ಳಿ ಜಜ್ಜಿ ಇವಿಷ್ಟನ್ನು ರಾತ್ರಿ ವೇಳೆ ನೆನೆಹಾಕಿ. ಈ ಎಣ್ಣೆಯಿಂದ ಬೆಳಿಗ್ಗೆ ವೆರಿಕೋಸ್ ವೇನ್ಸ್ ಇದ್ದ ಸ್ಥಳದಲ್ಲಿ ಕೆಳಗಿನಿಂದ ಮೇಲಕ್ಕೆ ಮಸಾಜ್ ಮಾಡಬೇಕು . ಇದರಿಂದ ವೆರಿಕೋಸ್ ವೇನ್ಸ್ ನಿವಾರಣೆಯಾಗುತ್ತದೆ.      
                                                                                           

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ