ವಾಯುಬಾಧೆ ಸಮಸ್ಯೆ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಗುರುವಾರ, 14 ಮೇ 2020 (08:03 IST)

ಬೆಂಗಳೂರು : ತಿನ್ನುವ ಆಹಾರದಲ್ಲಿ ವ್ಯತ್ಯಾಸವಾದಾಗ ವಾಯುಬಾಧೆ ಮಸ್ಯೆ ಕಾಡುತ್ತದೆ. ಇದರಿಂದ ಎದೆನೋವು, ಹೊಟ್ಟೆ, ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ವಾಯುಬಾಧೆ ಸಮಸ್ಯೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.
 


 

ಬೆಲ್ಲದೊಂದಿಗೆ ಒಣಶುಂಠಿಯನ್ನು ಸೇರಿಸಿ ಪ್ರತಿದಿನ ನಿಯಮಿತವಾಗಿ ತಿನ್ನುತ್ತಾ ಬಂದರೆ  ವಾಯುಬಾಧೆ ಸಮಸ್ಯೆ ನಿವಾರಣೆಯಾಗುತ್ತದೆ. ಇಲ್ಲವಾದರೆ ನೀರಿಗೆ ಬೆಲ್ಲ ಮತ್ತು ಒಣಶುಂಠಿ ಪುಡಿಯನ್ನು  ಮಿಕ್ಸ್ ಮಾಡಿ ಕುದಿಸಿ ಆ ನೀರನ್ನು ಕುಡಿದರೂ ಕೂಡ ಈ ಸಮಸ್ಯೆ ದೂರವಾಗುತ್ತದೆ.
 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ