ಈ ಎಲೆಯನ್ನು ಬಳಸಿದರೆ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ

ಗುರುವಾರ, 14 ಮೇ 2020 (08:00 IST)

ಬೆಂಗಳೂರು : ಸಾಮಾನ್ಯವಾಗಿ  ವೀಳ್ಯದೆಲೆಯನ್ನು ತಿನ್ನಲು ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ಸೌಂದರ್ಯವನ್ನೂ ಕೂಡ ವೃದ್ಧಿಸಿಕೊಳ್ಳಬಹುದು.

 

ಕೂದಲುದುರುವ ಸಮಸ್ಯೆಗೆ ವೀಳ್ಯದೆಲೆ ಬಳಕೆ ಮಾಡಿದರೆ ಉತ್ತಮ. ವೀಳ್ಯದೆಲೆಯನ್ನು ಚೆನ್ನಾಗಿ ಪೇಸ್ಟ್ ಮಾಡಿ ಅದಕ್ಕೆ ತೆಂಗಿನೆಣ್ಣೆಯನ್ನು ಸೇರಿಸಿ ತಲೆಗೆ ಹಚ್ಚಿ ಒಂದು ಗಂಟೆ ಹಾಗೇ ಬಿಡಿ ನಂತರ ಶಾಂಪುವಿನಿಂದ ಕೂದಲು ವಾಶ್ ಮಾಡಿ ಇದರಿಂದ ಕೂದಲುದುರುವುದು ಕಡಿಮೆಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ