ಕಾರಿನಲ್ಲಿ ಪ್ರಯಾಣಿಸುವಾಗ ಕಾರಿನ ಗಾಜು ಮಂಜಿನಿಂದಾಗಿ ಮಸುಕಾಗಬಾರದಂತಿದ್ದರೆ ಈ ಟ್ರಿಕ್ ಬಳಸಿ

ಗುರುವಾರ, 1 ಅಕ್ಟೋಬರ್ 2020 (08:50 IST)
ಬೆಂಗಳೂರು : ಚಳಿಗಾಲದಲ್ಲಿ ಕಾರಿನಲ್ಲಿ ಪ್ರಯಾಣ ಮಾಡುವಾಗ ಗಾಜಿನ ಮೇಲೆ ಮಂಜು ಕವಿಯುತ್ತದೆ. ಇದರಿಂದ ಕೆಲವೊಮ್ಮೆ ಮುಂದೆ ಬರುತ್ತಿರುವ ವಾಹನಗಳು ಕಾಣದೇ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ರೀತಿ ಸಮಸ್ಯೆಯಾಗಬಾರದಂತಿದ್ದರೆ ಈ ಟ್ರಿಕ್ ಫಾಲೋ ಮಾಡಿ.

ಚಳಿಗಾಲದಲ್ಲಿ ಕಾರಿನಲ್ಲಿ ಪ್ರಯಾಣ ಮಾಡುವಾಗ ಗಾಜಿನ ಮೇಲೆ ಮಂಜು ಕವಿಯಬಾರದಂತಿದ್ದರೆ ಕಾರಿನ ಗ್ಲಾಸ್ ಗಳನ್ನು ವಿನೆಗರ್ ಬಳಸಿ ತೊಳೆಯಿರಿ. ವಿನೆಗರ್ ಗೆ ನೀರನ್ನು ಮಿಕ್ಸ್ ಮಾಡಿ ಕಾರಿನ ಗಾಜನ್ನು ಒರೆಸಿ. ಇದರಿಂದ ಗಾಜು ಮಂಜಿನಿಂದಾಗಿ ಮಸುಕಾಗುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ