ಈ ಒಂದು ಟಿಪ್ಸ್ ಬಳಸಿ ದೇಹದಲ್ಲಿ ಶೇಖರಣೆಯಾದ ಕಫವನ್ನು ಹೊರಗೆ ಹಾಕಿ
ಮಂಗಳವಾರ, 13 ಅಕ್ಟೋಬರ್ 2020 (08:48 IST)
ಬೆಂಗಳೂರು : ಸಾಮಾನ್ಯ ಶ್ವಾಸಕೋಶದಲ್ಲಿ ಇನ್ ಫೆಕ್ಷನ್ ಆದಾಗ ಕಫ ತುಂಬಿಕೊಳ್ಳುತ್ತದೆ. ಇದರಿಂದ ಪದೇಪದೇ ಕೆಮ್ಮು, ಜ್ವರ ಬರುತ್ತಿರುತ್ತದೆ. ಈ ಕಫವನ್ನು ದೇಹದಿಂದ ಹೊರಹಾಕಲು ಈ ಮನೆಮದ್ದನ್ನು ಸೇವಿಸಿ.
ಆಡುಸೋಗೆ ಸೊಪ್ಪಿನ ರಸ 2 ಚಮಚ, ಈರುಳ್ಳಿ ರಸ 2 ಚಮಚ, ಜೇನುತುಪ್ಪ 1 ಚಮಚ ಸೇರಿಸಿ ದಿನಕ್ಕೆ 3 ಬಾರಿ ಆಹಾರದ ಮೊದಲು ಸೇವಿಸುವುದರಿಮದ ದೇಹದಲ್ಲಿ ಶೇಖರಣೆಯಾದ ಕಫ ಹೊರಗೆ ಬರುತ್ತದೆ. ಇದನ್ನು 1 ವಾರ ಮಾಡಬೇಕು.