ಬೆಂಗಳೂರು : ಬೆವರು ಅತಿಯಾಗಿ ಬಂದಾಗ ದೇಹದಿಂದ ದುರ್ವಾಸನೆ ಬರುತ್ತದೆ. ಇದರಿಂದ ಬೇರೆಯವರ ಜೊತೆ ಸೇರಲು ಮುಜುಗರವಾಗುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಇದನ್ನು ಸೇವಿಸಿ.
ಸಸ್ಯಗಳಲ್ಲಿ ಕಂಡುಬರುವ ಕಡು ಹಸಿರು ವರ್ಣದ್ರವ್ಯ ಕ್ಲೊರೊಫಿಲ್. ಇದನ್ನು ಸೇವಿಸುವುದರಿಂದ ದೇಹದ ವಾಸನೆ ದೂರವಾಗುತ್ತದೆ. ನೀವು ಕುಡಿಯುವ ನೀರಿನ ಬಾಟಲಿನಲ್ಲಿ 1 ಚಮಚ ಕ್ಲೊರೊಫಿಲ್ ನ್ನು ಮಿಕ್ಸ್ ಮಾಡಿ. ಇದರಿಂದ ಕೆಂಪು ರಕ್ತ ಕಣ ಹೆಚ್ಚಾಗುತ್ತದೆ. ಕ್ಯಾನ್ಸರ್ ನಿಂದ ರಕ್ಷಿಸಿ ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ.