ಸಂಭೋಗದ ವೇಳೆ ವೇಶ್ಯೆಗೆ ಕಿಸ್ ಮಾಡಿದ್ದೆ ಇದರಿಂದ ಹೆಚ್.ಐ.ವಿ ತಗಲುವ ಸಾಧ್ಯತೆ ಇದೆಯೇ?
ಶುಕ್ರವಾರ, 5 ಜುಲೈ 2019 (09:08 IST)
ಬೆಂಗಳೂರು : ನಾನು ವೇಶ್ಯೆಯೊಂದಿಗೆ ಸಂಭೋಗ ಬೆಳೆಸಿದ ವೇಳೆ ಕಾಂಡೋಮ್ ಬಳಸಿದ್ದೆ. ಆದರೆ ಆ ವೇಳೆ ಆಕೆಯನ್ನು ತಬ್ಬಿಕೊಂಡು ಮುದ್ದಾಡಿದೆ. ಇದರಿಂದ ನನಗೆ ಹೆಚ್.ಐ.ವಿ ತಗಲುವ ಸಾಧ್ಯತೆ ಇದೆಯೇ?
ನೀವು ಚುಂಬಿಸಿದ ಸ್ಥಳಗಳಲ್ಲಿ ಗಾಯಗಳಾಗಿದ್ದರೆ ನೀವು ಹೆಚ್.ಐ.ವಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಆದರೆ ಅಲ್ಲಿ ಯಾವುದೇ ಗಾಯಗಳಿಲ್ಲವಾದರೆ ನೀವು ಚಿಂತಿಸುವ ಅಗತ್ಯವಿಲ್ಲ. ನೀವು ವೈದ್ಯರನ್ನು ಭೇಟಿ ಮಾಡಿದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.