ಹುಡುಗಿಯರಲ್ಲಿ ಜಿ ಸ್ಪಾಟ್ ಎಂದರೇನು?

ಗುರುವಾರ, 29 ಆಗಸ್ಟ್ 2019 (08:53 IST)
ಬೆಂಗಳೂರು: ಹುಡುಗಿಯರಲ್ಲಿ ಜಿ ಸ್ಪಾಟ್ ಎಂಬ ವಿಚಾರದ ಬಗ್ಗೆ ಕೆಲವರಿಗೆ ಗೊತ್ತೇ ಇರುವುದಿಲ್ಲ. ಇದರಿಂದಾಗಿ ತನ್ನ ಹುಡುಗಿಯನ್ನು ತೃಪ್ತಿ ಪಡಿಸಲಾಗುತ್ತಿಲ್ಲ ಎಂಬ ಆತಂಕ ಕೆಲವರಿಗಿರುತ್ತದೆ.


ಯೋನಿಯ ಕೊಂಚವೇ ಮೇಲ್ಭಾಗವನ್ನು ಜಿ ಸ್ಪಾಟ್ ಅಂತಾರೆ. ಇದು ಮಹಿಳೆಯರಲ್ಲಿ ಲೈಂಗಿಕ ಕಾಮನೆ ಹೆಚ್ಚಿಸುವ ಭಾಗ. ಹೀಗಾಗಿ ಇದರ ಬಗ್ಗೆ ತಿಳಿದುಕೊಂಡರೆ ಪುರುಷರು ಲೈಂಗಿಕವಾಗಿ ಸಂಗಾತಿಯನ್ನು ಉದ್ರೇಕ ಸ್ಥಿತಿಗೆ ತಲುಪಿಸಲು ಸಾಧ್ಯವಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ