ಅಪರಿಚಿತ ಮಹಿಳೆಯೊಂದಿಗೆ ಮಲಗಲು ಯಾವ ರೀತಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು?
ಸೋಮವಾರ, 8 ಜುಲೈ 2019 (09:40 IST)
ಬೆಂಗಳೂರು : ನನಗೆ 33 ವರ್ಷ. ನಾನು 2 ವರ್ಷದ ಹಿಂದೆ ನನ್ನ ಪತ್ನಿಗೆ ಡಿವೋರ್ಸ್ ನೀಡಿದ್ದೆನೆ. ಆದ್ದರಿಂದ ನಾನು ಕೆಲವು ಸಮಯದಿಂದ ಲೈಂಗಿಕ ಕ್ರಿಯೆಯಿಂದನಿಷ್ಕ್ರೀಯನಾಗಿದ್ದೇನೆ. ಆದರೆ ಇತ್ತೀಚೆಗೆ ನನಗೆ ಮತ್ತೆ ಲೈಂಗಿಕ ಕ್ರಿಯೆ ನಡೆಸುವ ಹಂಬಲವಾಗಿದೆ. ಆದ್ದರಿಂದ ಅಪರಿಚಿತ ಮಹಿಳೆಯೊಂದಿಗೆ ಮಲಗಲು ಯಾವ ರೀತಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು?
ಅಪರಿಚಿತರೊಂದಿಗೆ ಲೈಂಗಿಕ ಕ್ರಿಯೆ ಹೊಂದುವುದನ್ನು ಕಡಿಮೆ ಮಾಡಬೇಕು. ಯಾಕೆಂದರೆನೀವು ಸಂಬಂಧ ಹೊಂದಿದ್ದ ಮಹಿಳೆಗೆ ಯಾವುದಾದರೂ ಸಮಸ್ಯೆ ಇದೆಯೇ ಎಂದು ಪರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದಚುಂಚಿಸುವಂತಹ ಅಥವಾ ಸೋಂಕು ಹರಡುವಂತಹ ಯಾವುದೇ ವಿಧಾನಗಳಿಂದ ದೂರವಿರಿ.