ಪ್ರತಿನಿತ್ಯ ಪತ್ನಿ ಹತ್ತಿರ ಬರಲ್ಲ, ಆದ್ರೆ ನಿದ್ರೆಯಲ್ಲಿ ಹೀಗೆ ಆಗುತ್ತೆ! ಏನು ಮಾಡೋದು?
ಮಂಗಳವಾರ, 30 ಜುಲೈ 2019 (09:07 IST)
ಬೆಂಗಳೂರು: ಕೆಲವೊಮ್ಮೆ ಗಂಡ-ಹೆಂಡಿರ ನಡುವೆ ಲೈಂಗಿಕಾಸಕ್ತಿ ಸಮನಾಗಿರದು. ಸಾಮಾನ್ಯವಾಗಿ ಪುರುಷರಿಗೆ ಹೆಚ್ಚು ಆಸಕ್ತಿಯಿರುತ್ತದೆ, ಆದರೆ ಮಹಿಳೆಯರಿಗೆ ಬೇರೆ ಹಲವು ಕಾರಣಗಳಿಂದ ಅಷ್ಟೊಂದು ಆಸಕ್ತಿ ಇಲ್ಲದೇ ಹೋಗಬಹುದು.
ಕೆಲವೊಮ್ಮೆ ಇಂತಹ ಸಂದರ್ಭದಲ್ಲಿ ಪುರುಷರು ಸ್ಖಲನ ಸಮಸ್ಯೆಯಿಂದ ಚಿಂತೆಗೊಳಗಾಗುತ್ತಾರೆ. ಈ ರೀತಿ ಸ್ಖಲನವಾಗುವುದರಿಂದ ವೀರ್ಯ ನಷ್ಟವಾಗಬಹುದೇ, ಮಕ್ಕಳಾಗಲು ಸಮಸ್ಯೆಯಾಗಬಹುದೇ, ಇದು ಅಸಹಜವೇ ಎಂಬಿತ್ಯಾದಿ ಚಿಂತೆಗಳಾಗುತ್ತವೆ. ಆದರೆ ಇದು ಸಹಜ ಪ್ರಕ್ರಿಯೆಯಾಗಿದ್ದು ಇದರ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ.