ಸೆಕ್ಸ್ ನಲ್ಲಿ ಬೇಗ ಆಸಕ್ತಿ ಕಳೆದುಕೊಳ್ಳುವವರು ಯಾರು?
ಮಹಿಳೆ ಸೆಕ್ಸ್ ಸಂದರ್ಭದಲ್ಲಿ ಬೇಗನೇ ಅರಳುತ್ತಾಳೆ. ಅದೇ ರೀತಿ ಆಕೆ ವಯಸ್ಸಾದ ಹಾಗೇ ಆಸಕ್ತಿ ಕಳೆದುಕೊಳ್ಳುವುದೂ ಬೇಗ ಎಂದು ಅಧ್ಯಯನಕಾರರು ಹೇಳಿದ್ದಾರೆ. ಇದಕ್ಕೆ ಆಕೆಯ ಗಮನ ಮಕ್ಕಳು ಸಂಸಾರದ ಕಡೆಗೆ ಹೆಚ್ಚು ಬಾಗುವುದೂ ಕಾರಣವಿರಬಹುದು ಎಂದು ವಿಶ್ಲೇಷಿಸಲಾಗಿದೆ.