ನಾಯಿಗಿಂತ ಬೆಕ್ಕು ಕಡಿತ ಅಪಾಯಕಾರಿ ಯಾಕೆ?

ಭಾನುವಾರ, 18 ಡಿಸೆಂಬರ್ 2022 (09:10 IST)
WD
ಬೆಂಗಳೂರು: ನಾಯಿ, ಬೆಕ್ಕು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಸಾಕುವ ಮೆಚ್ಚಿನ ಪ್ರಾಣಿಗಳು. ಮನುಷ್ಯರೊಂದಿಗೆ ಹೆಚ್ಚು ಬೆರೆಯುವ, ಸಂಬಂಧ ಬೆಳೆಸುವ ಪ್ರಾಣಿಗಳು.

ನಾಯಿ ಕಡಿದರೆ ಎಷ್ಟು ಅಪಾಯವಿದೆಯೂ ಬೆಕ್ಕು ಕಡಿದರೂ ಮನುಷ್ಯರ ಆರೋಗ್ಯದ ಮೇಲೆ ಹೆಚ್ಚೇ ಅಪಾಯವಿದೆ. ಬೆಕ್ಕು ಕಡಿದರೆ ಆಗುವ ಅಪಾಯವೇನು ನೋಡೋಣ.

ಬೆಕ್ಕಿನ ಹಲ್ಲು ಮಾತ್ರವಲ್ಲ, ರೋಮ ಕೂಡಾ ಮನುಷ್ಯನಿಗೆ ಆರೋಗ್ಯ ಸಮಸ್ಯೆ ಉಂಟು ಮಾಡಬಲ್ಲದು. ಮನುಷ್ಯರಲ್ಲಿ ಅಲರ್ಜಿಯಂತಹ ಸಾಮಾನ್ಯ ಸಮಸ್ಯೆಯಿಂದ ಸಾವಿನಂತಹ ಗಂಭೀರ ಸಮಸ್ಯೆ ಎದುರಾಗಬಹುದು.

ಬೆಕ್ಕು ಕಡಿತದಿಂದಾಗುವ ಹುಣ್ಣು, ಬ್ಯಾಕ್ಟೀರಿಯಾ, ಫಂಗಸ್ ಉಂಟು ಮಾಡಿ ಗಂಭೀರ ಅಪಾಯಕ್ಕೆ ದಾರಿ ಮಾಡಿಕೊಡಬಹುದು.  ಬೆಕ್ಕು ಕಡಿತದ ಅಪಾಯಗಳೇನು ನೋಡೋಣ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ