ಮತ್ತೊಬ್ಬರು ಆಕಳಿಸುವುದನ್ನು ಕಂಡರೆ ನಮಗೂ ಕೂಡ ಆಕಳಿಕೆ ಬರುವುದು ಯಾಕೆ ಗೊತ್ತಾ...?

ಸೋಮವಾರ, 19 ಫೆಬ್ರವರಿ 2018 (07:09 IST)
ಬೆಂಗಳೂರು : ಮತ್ತೊಬ್ಬರು ಆಕಳಿಸುವುದನ್ನು ಕಂಡರೆ ನಮಗೂ ಸಹ ಆಕಳಿಕೆ ಬರುತ್ತದೆ. ಇದರ  ಹಿಂದಿನ ಕಾರಣವನ್ನು ಸಂಶೋಧಕರು ಕಂಡುಹಿಡಿದಿದ್ದು, ಮೆದುಳಿನ ಚಾಲನಾ ಕಾರ್ಯಕ್ಕೆ ಕಾರಣವಾಗಿರುವ ಪ್ರದೇಶದಲ್ಲಿ ಪ್ರಿಮಿಟೀವ್ ರಿಫೆಕ್ಸಸ್ ನಿಂದ ಈ ರೀತಿ ಉಂಟಾಗುತ್ತದೆ ಎಂದು ಹೇಳಿದ್ದಾರೆ. 


ಬೇರೊಬ್ಬರು ಆಕಳಿಸುತ್ತಿರುವುದನ್ನು ಕಂಡಾಗ ನಮಗೂ ಆಕಳಿಕೆ ಬರುವುದು ಎಕೋಫೆನೊಮೆನ ಸಾಮಾನ್ಯ ರೂಪವಾಗಿದ್ದು, ಸಹಜವಾಗಿಯೆ ಬರುವ ಅನುಕರಣೆಯಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಆಕಳಿಕೆಯನ್ನು ತಡೆದಷ್ಟೂ ಹೆಚ್ಚಾಗುತ್ತದೆ ಎಂದು ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕ ಜಾಕ್ಸನ್ ಹೇಳಿದ್ದಾರೆ. 



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ