ಋತುಮತಿಯಾದಾಗ ಕೋಲ್ಡ್ ಆಹಾರ ಸೇವಿಸಬಾರದೇ?

ಶನಿವಾರ, 3 ಫೆಬ್ರವರಿ 2018 (08:47 IST)
ಬೆಂಗಳೂರು: ಋತುಮತಿಯಾದ ದಿನಗಳಲ್ಲಿ ಹೆಣ್ಣಿನ ಸಮಸ್ಯೆಗಳಲ್ಲಿ ಹೊಟ್ಟೆ ನೋವೂ ಒಂದು. ಆದರೆ ಈ ಹೊಟ್ಟೆ ನೋವು ಬರುವುದಕ್ಕೆ ಕಾರಣವೇನು ಗೊತ್ತಾ?
 

ಮುಟ್ಟಿನ ದಿನಗಳಲ್ಲಿ ಗರ್ಭಾಶಯ ಹಿಗ್ಗಿ ಬೇಡದ ರಕ್ತ ಹೊರ ಹರಿಯುತ್ತದೆ. ಈ ಸಂದರ್ಭದಲ್ಲಿ ಕೆಲವು ಸ್ನಾಯುಗಳ ಹಿಗ್ಗುವಿಕೆ ಮತ್ತು ಕುಗ್ಗುವಿಕೆಯಿಂದ ಹೊಟ್ಟೆ ನೋವು ಬರುತ್ತದೆ.

ಹೀಗಾಗಿ ಈ ಸಂದರ್ಭದಲ್ಲಿ ತಂಪು ಆಹಾರ ವಸ್ತುಗಳನ್ನು ಈ ಸಂದರ್ಭದಲ್ಲಿ ಸೇವಿಸಬಾರದು ಎನ್ನಲಾಗುತ್ತದೆ. ಐಸ್ ಕ್ರೀಂ, ತಂಪು ಪಾನೀಯಗಳನ್ನು ಈ ಸಂದರ್ಭದಲ್ಲಿ ಸೇವಿಸುವುದರಿಂದ ಕೆಲವು ರಾಸಾಯನಿಕಗಳು ಬಿಡುಗಡೆಯಾಗಿ ನೋವು ಹೆಚ್ಚಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ