ಗಂಡನಿಲ್ಲದ ತನ್ನ ಸಹೋದರಿಯ ಜೊತೆ ಮಲಗು ಎನ್ನುತ್ತಾಳೆ ಪತ್ನಿ
ಶನಿವಾರ, 3 ಆಗಸ್ಟ್ 2019 (07:02 IST)
ಬೆಂಗಳೂರು : ಸುಮಾರು ಒಂದು ವರ್ಷದಿಂದ ಗಂಡನಿಂದ ದೂರವಿದ್ದ ತನ್ನ ಸಹೋದರಿಯೊಂದಿಗೆ ನಾನು ಸಂಭೋಗಿಸಬೇಕೆಂದು ನನ್ನ ಹೆಂಡತಿ ಒತ್ತಾಯಿಸುತ್ತಾಳೆ. ಅದಕ್ಕೆ ಆಕೆಯ ಸಹೋದರಿ ಕೂಡ ಒಪ್ಪಿಕೊಂಡಿದ್ದಾಳೆ. ಹಾಗೇ ನಾನು ಆ ವೇಳೆ ಕಾಂಡೋಮ್ ಬಳಸಬೇಕೆಂದು ಷರತ್ತು ಹಾಕಿದ್ದಾಳೆ. ಈ ಬಗ್ಗೆ ನಾನು ನನ್ನ ಹೆಂಡತಿಯೊಂದಿಗೆ ಮಾತನಾಡಲು ಪ್ರಯತ್ನಿಸಿದೆ ಆದರೆ ಆಕೆ ನನ್ನ ಮಾತನ್ನು ಕೇಳುತ್ತಿಲ್ಲ. ಈಗ ನಾನು ಏನು ಮಾಡಲಿ?
ಉತ್ತರ: ಈ ಬಗ್ಗೆ ನೀವೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಹಾಗೇ ಒಮ್ಮೆ ಮುಂಚಿತವಾಗಿ ಸಂಬಂಧಪಟ್ಟ ಮಹಿಳೆಯ ಜೊತೆ ಒಮ್ಮೆ ನೀವೇ ಖುದ್ದಾಗಿ ಈ ಬಗ್ಗೆ ಮಾತನಾಡುವುದು ಉತ್ತಮ. ನಿಮ್ಮ ಹೆಂಡತಿ ಅವರ ಸಂಬಂಧವನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿರುವ ಸಾಧ್ಯತೆ ಇದೆ ಎಂದು ನನಗನಿಸುತ್ತಿದೆ.