ಪತ್ನಿ ಇಲ್ಲದ ವೇಳೆ ಅವನು ಯಾರೊಂದಿಗೆ ರೋಮ್ಯಾನ್ಸ್ ನಡೆಸಿದ : ಮುಂದೇನಾಯ್ತು?
ಶುಕ್ರವಾರ, 13 ಸೆಪ್ಟಂಬರ್ 2019 (13:59 IST)
ಪ್ರಶ್ನೆ: ನನಗೀತ 30 ವರ್ಷಗಳು. ರೊಮ್ಯಾನ್ಸ್ಇದ್ದರೇಗಂಡಹೆಂಡಿರಜೀವನಚೆನ್ನಾಗಿರುತ್ತದೆ. ಆದರೆಅದುವೇಅತಿಯಾದರೂಹಾಳಾಗುತ್ತದೆ ಎನ್ನುತ್ತಾರೆ. ನನಗೆ ಇಬ್ಬರು ಪ್ರೇಯಸಿಯರು ಮತ್ತು ಒಬ್ಬಳು ಪತ್ನಿ ಇದ್ದಾಳೆ. ರೋಮ್ಯಾನ್ಸ್ ನನ್ನ ನಿತ್ಯದ ಜೀವನವೇ ಆಗಿದೆ. ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಮುಂದೇನು ಮಾಡಲಿ?
ಉತ್ತರ: ನೀವು ಹಾಗೂ ನಿಮ್ಮ ಪತ್ನಿ ಇಲ್ಲವೇ ಪ್ರೇಯಸಿಯರಲ್ಲಿ ಒಂದೇರೀತಿಯಮನೋಭಾವವಿದ್ದರೆಪರವಾಗಿಲ್ಲ. ಆದರೆಸಂಗಾತಿ, ಲವರ್ ಗಳಲ್ಲಿ ಒಬ್ಬರುಅತೀವಆಸಕ್ತಿಹೊಂದಿಬೆಳಗ್ಗೆ, ಮಧ್ಯಾಹ್ನ, ರಾತ್ರಿ ಹೊತ್ತಿನಲ್ಲೂಕಾಮದಾಟವಾಡುವಎಂದುಒತ್ತಾಯಿಸುತ್ತಿದ್ದರೆಅದುಖಾಯಿಲೆಯೇಸರಿ.
ಮೂರುಹೊತ್ತೂ ಲೈಂಗಿಕ ಕ್ರಿಯೆ, ರೋಮ್ಯಾನ್ಸ್ಇದರದ್ದೇಧ್ಯಾನವಾದರೆಸೂಕ್ತಮನೋರೋಗತಜ್ಞರನ್ನುಅಥವಾಸಮಾಲೋಚಕರಬಳಿತೆರಳಿ ಸಲಹೆ ಪಡೆದುಕೊಳ್ಳಿ.