ಇದನ್ನು ಸೇವಿಸಿದರೆ ಮಹಿಳೆಯರು ರತಿಕ್ರೀಡೆಗೆ ಹೆಚ್ಚು ಆಸಕ್ತಿ ತೋರುತ್ತಾರೆ!
ಡಾರ್ಕ್ ಚಾಕಲೇಟ್ ಗಳಲ್ಲಿರುವ ರಾಸಾಯನಿಕ ಅಂಶ ಮಹಿಳೆಯರ ದೇಹದಲ್ಲಿ ಮೂಡ್ ಬದಲಾಯಿಸುವ ಹಾರ್ಮೋನ್ ಹೆಚ್ಚು ಉತ್ಪತ್ತಿ ಮಾಡುತ್ತದಂತೆ. ಇದರಿಂದಾಗಿ ಆಕೆಗೆ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿ ಬರುತ್ತದೆ ಮತ್ತು ಆಕೆ ಹೆಚ್ಚು ಉದ್ರೇಕಕ್ಕೊಳಗಾಗುತ್ತಾಳೆ ಎಂದು ತಜ್ಞರು ಹೇಳುತ್ತಾರೆ.