ಮೌಖಿಕ ಮಿಲನ ಸುರಕ್ಷಿತವೇ? ಅದರಿಂದಾಗುವ ಅಪಾಯವೇನು?
ಸಂಗಾತಿಯ ಬ್ಯಾಕ್ಟೀರಿಯಾ ಸೋಂಕು ತಗುಲಬಹುದು. ಅಲ್ಲದೇ ಬಾಯಿಯೊಳಗಿನ ಅಂಗಾಂಶಗಳು ಮೃದುವಾಗಿದ್ದು, ಇದಕ್ಕೆ ಹಾನಿಯಾಗಬಹುದು. ಇದರಿಂದ ಸುಲಭವಾಗಿ ಸೋಂಕು ದೇಹ ಪ್ರವೇಶಿಸಬಹುದು. ಅಷ್ಟೇ ಅಲ್ಲದೆ, ಮೌಖಿಕ ಸಂಬಂಧ ಮಾಡುವಾಗ ಲೈಂಗಿಕ ಪರಾಕಾಷ್ಟೆ ಸಹಜವಾಗಿ ಸಿಗದು.