ಸೈಕ್ಲಿಂಗ್ ಮಾಡೋದರಿಂದ ಮಹಿಳೆಯರ ಸೆಕ್ಸ್ ಲೈಫ್ ಮೇಲೆ ಯಾವ ಪರಿಣಾಮವಾಗುತ್ತೆ ಗೊತ್ತಾ?!
ಸ್ಯಾನ್ ಫ್ರಾನ್ಸಿಸ್ಕೋದ, ಕ್ಯಾಲಿಫೋರ್ನಿಯಾ ವಿವಿ ಈ ಸಂಶೋಧನೆ ನಡೆಸಿದೆ. ಇತರ ದೈಹಿಕ ಚಟುವಟಿಕೆ ಮಾಡುವವರಿಗೆ ಹೋಲಿಸಿದರೆ ಸೈಕ್ಲಿಂಗ್ ಮಾಡುವ ಮಹಿಳೆಯರ ಲೈಂಗಿಕ ಪ್ರಕ್ರಿಯೆ ಸುಗಮವಾಗಿರುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಹಾಗಿದ್ದರೆ ಯಾಕೆ ತಡ? ಸೈಕಲ್ ತುಳಿಯಲು ಇಂದೇ ಪ್ರಾರಂಭಿಸಿ!