ಸೆಕ್ಸ್ ನಂತರ ಸೋಪ್ ಹಾಕಿ ಸ್ನಾನಮಾಡಬಾರದೇ?!
ಇದರ ಅಂಗಾಂಶಗಳು, ಸಡಿಲವಾಗಿರುತ್ತದೆ. ಈ ಸಂದರ್ಭದಲ್ಲಿ ಸ್ನಾನ ಮಾಡುವಾಗ ಆ ಭಾಗಕ್ಕೆ ಸೋಪ್ ಹಚ್ಚಿಕೊಳ್ಳುವುದರಿಂದ ಕಿರಿ ಕಿರಿ ಉಂಟಾಗಬಹುದು. ಒಂದು ವೇಳೆ ಸೆಕ್ಸ್ ನಂತರ ಯೋನಿ ಶುಚಿಗೊಳಿಸಬೇಕೆಂದರೆ ಶುದ್ಧ ನೀರಿನಿಂದ ತೊಳೆದುಕೊಳ್ಳಿ ಎಂದು ತಜ್ಞರು ಸಲಹೆ ನೀಡುತ್ತಾರೆ.