ಹೋಳಿ ಬಣ್ಣ ತಾಗಿದ ನೆಲವನ್ನು ಸುಲಭವಾಗಿ ಹೀಗೆ ಕ್ಲೀನ್ ಮಾಡಿ
ಮಂಗಳವಾರ, 10 ಮಾರ್ಚ್ 2020 (06:28 IST)
ಬೆಂಗಳೂರು : ಹೋಳಿ ಹಬ್ಬದಂದು ಬಣ್ಣಗಳನ್ನು ಎರಚಿ ಆಡುವುದರಿಂದ ಮೈ, ಕೈ ಕಾಲುಗಳಲ್ಲಿ ಬಣ್ಣ ಅಂಟಿಕೊಂಡಿರುತ್ತದೆ. ಅದೇ ಬಣ್ಣ ಅಂಟಿದ ಕಾಲುಗಳಿಂದ ಮನೆಗೆ ಬಂದರೆ ಮನೆಯ ನೆಲದ ಮೇಲೆ ಬಣ್ಣಗಳು ಅಂಟುತ್ತವೆ, ಇದನ್ನು ಹಾಗೇ ಕ್ಲೀನ್ ಮಾಡಿದರೆ ಹೋಗುವುದಿಲ್ಲಿ. ಅದಕ್ಕೆ ಹೀಗೆ ಮಾಡಿ.
ನಿಂಬೆರಸ, ಬೇಕಿಂಗ್ ಸೋಡಾ, ವಿನೆಗರ್ ಮೂರನ್ನು ನೀರಿನಲ್ಲಿ ಮಿಕ್ಸ್ ಮಾಡಿ ಅದರಲ್ಲಿ ಕಾಟನ್ ಬಟ್ಟೆಯನ್ನು ಅದ್ದಿ ನೆಲವನ್ನು ಅಥವಾ ಟೈಲ್ಸ್ ನ್ನು ಒರೆಸಿ. ಆಗ ಅಂಟಿದ ಬಣ್ಣಗಳು ಬೇಗನೆ ಹೋಗಿ ಕ್ಲೀನ್ ಆಗುತ್ತದೆ.