ಜನ ಗಣ ಮನ ಅಧಿನಾಯಕ- ಇದು ನಮ್ಮ ರಾಷ್ಟ್ರಗೀತೆ

ND
"ಗೀತಾಂಜಲಿ"ಗಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ಮೊದಲ ಭಾರತೀಯ ಮತ್ತು ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಯುಳ್ಳ ಕವಿ ರವೀಂದ್ರ ನಾಥ ಠಾಗೋರ್ (ಮೇ 7, 1861 - ಆಗಸ್ಟ್ 7, 1941) ಅವರು ರಚಿಸಿದ ರಾಷ್ಟ್ರಗೀತೆ ಇಂತಿದೆ:

ಜನ ಗಣ ಮನ ಅಧಿನಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ

ಪಂಜಾಬ ಸಿಂಧು ಗುಜರಾತ ಮರಾಠಾ
ದ್ರಾವಿಡ ಉತ್ಕಲ ವಂಗ

ವಿಂಧ್ಯ ಹಿಮಾಚಲ ಯಮುನಾ ಗಂಗಾ
ಉಚ್ಛಲ ಜಲಧಿ ತರಂಗ

ತವ ಶುಭ ನಾಮೇ ಜಾಗೇ
ತವ ಶುಭ ಆಶಿಶ ಮಾಗೇ
ಗಾಹೇ ತವ ಜಯ ಗಾಥಾ

ಜನ ಗಣ ಮಂಗಲ ದಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ

ಜಯ ಹೇ ಜಯ ಹೇ ಜಯ ಹೇ
ಜಯ ಜಯ ಜಯ ಜಯ ಹೇ

ವೆಬ್ದುನಿಯಾವನ್ನು ಓದಿ