ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದೆ ಮನುಷ್ಯನ ಮುಖ ಹೋಲುವ ಈ ನಾಯಿ

ಬುಧವಾರ, 9 ಅಕ್ಟೋಬರ್ 2019 (09:53 IST)
ಬೆಂಗಳೂರು: ಮನುಷ್ಯನ ಮುಖವನ್ನೇ ಹೋಲುವ ನಾಯಿಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ.
ನೋರಿ ಹೆಸರಿನ ಈ ನಾಯಿಯ ಫೋಟೋವನ್ನು ಅದರ ಮಾಲೀಕರಾದ ಕೆವಿನ್‌ ಹರ್ಲೆಸ್‌ ಮತ್ತು ಟಿಫಾನಿ ದಂಪತಿಯು ಸಾಮಾಜಿಕ ಜಾಲತಾಣದಲ್ಲಿ ಅಪ್‌ ಲೋಡ್‌ ಮಾಡಿದ್ದು, ಇದು ನೋಡಲು ಮನುಷ್ಯರಂತೆ ಕಾಣುತ್ತಿರುವುದರಿಂದ ಇದು ಸಖತ್ ವೈರಲ್ ಆಗಿದೆ.


ಅಲ್ಲದೇ ನೋರಿಗೆ ತನ್ನದೇ ಆದ ಇನ್‌ಸ್ಟಾ ಗ್ರಾಂ ಅಕೌಂಟ್‌ ಕೂಡ ಇದ್ದು,  ಅನೇಕರು ಅದನ್ನು ನೋಡಿ ಅಚ್ಚರಿ ಪಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ