ತಂದೆ-ತಾಯಿಯನ್ನು ಹತ್ಯೆ ಮಾಡಿ ಅವರ ಶವದ ಜೊತೆ ಸಂಬಂಧ ಬೆಳೆಸಿದ ವ್ಯಕ್ತಿ

ಗುರುವಾರ, 27 ಡಿಸೆಂಬರ್ 2018 (09:07 IST)
ಅರ್ಜೆಂಟಿನಾ : ವ್ಯಕ್ತಿಯೊಬ್ಬ ತಂದೆ-ತಾಯಿಯನ್ನು ಹತ್ಯೆ ಮಾಡಿ ನಂತರ ಮೃತದೇಹದ ಜೊತೆ ಸಂಬಂಧ ಬೆಳೆಸಿದ ಆಘಾತಕಾರಿ ಘಟನೆ ಅರ್ಜೆಂಟಿನಾದ ಪಿಲರ್ ನಲ್ಲಿ ನಡೆದಿದೆ.


ಲಿಯನಾರ್ಡೊ ಅಕೋಸ್ಟಾ ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ಈತ ಮಲ ತಾಯಿ ಹಾಗೂ ತಂದೆಯನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ನಂತರ ತಂದೆ ಶವದ ಜೊತೆ ಸಂಬಂಧ ಬೆಳೆಸಿದ ಮೇಲೆ ತಾಯಿ ಶವದ ಜೊತೆ ಸಂಬಂಧ ಬೆಳೆಸಿದ್ದಾನೆ.
ಅಷ್ಟೇ ಅಲ್ಲದೇ ನಂತರ ಶವವನ್ನು ಕತ್ತರಿಸಿ ಬೆಂಕಿಯಲ್ಲಿ ಹುರಿದ ಆತ ತಾನು ತಿಂದಿದ್ದಲ್ಲದೆ ನಾಯಿಗಳಿಗೆ ಹಾಕಿದ್ದಾನೆ. ಈ ವೇಳೆ ಆತನ ಮಲಸಹೋದರಿ ಕೂಡ ಅಲ್ಲಿಯೇ ಇದಿದ್ದು, ಆದರೆ ಮಾಹಿತಿ ಪ್ರಕಾರ ಮಲ ಸಹೋದರಿ ಅಕೋಸ್ಟಾ ಪ್ರೇಯಸಿ ಕೂಡ ಆಗಿದ್ದಳು ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ