ಭಾರತದ ಬಳಿಕ ಅಮೆರಿಕಾವೂ ಚೀನಾ ಆಪ್ ಗಳಿಗೆ ನಿರ್ಬಂಧ

ಮಂಗಳವಾರ, 7 ಜುಲೈ 2020 (10:36 IST)
ನವದೆಹಲಿ: ಭಾರತದ ಬಳಿಕ ಈಗ ಅಮೆರಿಕಾವೂ ಚೀನಾ ಆಪ್ ಗಳಿಗೆ ನಿರ್ಬಂಧ ವಿಧಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಅಮೆರಿಕಾ ವಿದೇಶಾಂಗ ಸಚಿವ ಪಾಂಪ್ಯೇ ಹೇಳಿಕೆ ನೀಡಿದ್ದಾರೆ.


ಭಾರತ ಈಗಾಗಲೇ ಭದ್ರತಾ ನೆಪದಿಂದ ಚೀನಾ 59 ಆಪ್ ಗಳಿಗೆ ನಿಷೇಧ ವಿಧಿಸಿತ್ತು. ಇದೀಗ ಭಾರತವೂ ಇದರ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಅಮೆರಿಕಾ ವಿದೇಶಾಂಗ ಸಚಿವರು ಹೇಳಿದ್ದಾರೆ. ಟಿಕ್ ಟಾಕ್ ಸೇರಿದಂತೆ ಹಲವು ಚೀನಾ ಮೂಲದ ಆಪ್ ಗಳಿಗೆ ನಿರ್ಬಂಧ ವಿಧಿಸಲು ಅಮೆರಿಕಾ ಕ್ರಮ ಕೈಗೊಳ್ಳುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ