ಚಾಕ್ಲೇಟ್ ಸಂಸ್ಥೆಯಿಂದ ಸಾರಿ ಕೇಳಿಸಿಕೊಂಡ ಚೀನಾ?
ಇನ್ನು ಸ್ನೀಕರ್ ಚಾಕ್ಲೆಟ್ ಸಂಸ್ಥೆಯಿಂದ ಸಾರಿ ಹೇಳಿಸಿಕೊಂಡಿದೆ.
ಆ ಚಾಕ್ಲೆಟ್ ಸಂಸ್ಥೆ ಪ್ರಮೋಷನ್ ಭಾಗವಾಗಿ ಇತ್ತೀಚಿಗೆ ಒಂದು ವೀಡಿಯೋ ಬಿಡುಗಡೆ ಮಾಡಿತ್ತು. ಈ ಸ್ನೀಕರ್ ಕ್ಯಾಂಡಿಗಳು ಕೇವಲ ತೈವಾನ್, ಮಲೇಷ್ಯಾ, ದಕ್ಷಿಣ ಕೋರಿಯಾ ದೇಶಗಳಲ್ಲಷ್ಟೇ ಲಭಿಸುತ್ತೆ ಎಂದು ಆ ವೀಡಿಯೋದಲ್ಲಿ ಹೇಳಿಕೊಂಡಿತ್ತು.
ಇದು ಚೀನಾದ ಸೋಶಿಯಲ್ ಮೀಡಿಯಾ ವಿಬೋದಲ್ಲಿ ವೈರಲ್ ಆಗಿತ್ತು. ಚೀನಿಯರೆಲ್ಲಾ ಗರಂ ಆಗಿ ತೈವಾನ್ ಒಂದು ದೇಶನಾ ಎಂದು ಪ್ರಶ್ನಿಸಿದ್ದರು. ಈ ಬೆನ್ನಲ್ಲೇ ಸ್ನೀಕರ್ ತಯಾರಿ ಸಂಸ್ಥೆ ಮಾರ್ಸ್ ರಿಗ್ಲಿ ಕ್ಷಮೆ ಕೇಳಿದೆ.
ತೈವಾನ್ ಟೆನ್ಶನ್ ನಡ್ವೆಯೂ ಲಡಾಖ್ ಪ್ರಾಂತ್ಯದಲ್ಲಿ ಭಾರತದ ವಾಯುಪಡೆಯ ಅಧಿಕಾರಿಗಳ ಜೊತೆ ಚೀನಾದ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.