ಕೊರೋನಾದಿಂದಾಗಿ ಬಡತನದ ಕೂಪಕ್ಕೆ ಬೀಳಲಿರುವ ಮಿಲಿಯನ್ ಜನ

ಶುಕ್ರವಾರ, 10 ಏಪ್ರಿಲ್ 2020 (09:50 IST)
ನವದೆಹಲಿ: ಕೊರೋನಾವೈರಸ್ ತಡೆಗಟ್ಟಲು ಹೆಚ್ಚಿನ ರಾಷ್ಟ್ರಗಳು ಲಾಕ್ ಡೌನ್ ಮೊರೆ ಹೋಗಿವೆ. ಆದರೆ ಇದರಿಂದಾಗಿ ಬಡತನ ತಾರಕಕ್ಕೇರಲಿದೆ ಎಂದು ಅಂಕಿ ಅಂಶವೊಂದು ದೃಢಪಡಿಸಿದೆ.


ಕೊರೋನಾದಿಂದಾಗಿ ಅರ್ಧ ಮಿಲಿಯನ್ ಜನ ಬಡತನದ ಕೂಪಕ್ಕೆ ಜಾರಲಿದ್ದಾರೆ ಎಂದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಈಗಾಗಲೇ ವಿಶ್ವದಾದ್ಯಂತ ಸುಮಾರು 83 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೊರೋನಾ ವಿಶ್ವ ಆರ್ಥಿಕತೆ ಮೇಲೆ ಇನ್ನಷ್ಟು ಹೊಡೆತ ನೀಡಲಿದೆ.

ಈಗಾಗಲೇ ಐಐಎಂ ಸುಮಾರು 90 ಕ್ಕೂ ಹೆಚ್ಚು ರಾಷ್ಟ್ರಗಳು ಕೊರೋನಾದಿಂದಾಗಿ ಆರ್ಥಿಕ ಹಿಂಜರಿತಕ್ಕೊಳಗಾಗಿದೆ ಎಂದು ವರದಿ ನೀಡಿದೆ. ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ