ವೆನಿಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನಟಿಯ ಎದೆಭಾಗ ಮುಟ್ಟಿದ ನಿರ್ದೇಶಕ

ಶನಿವಾರ, 8 ಸೆಪ್ಟಂಬರ್ 2018 (07:15 IST)
ವೆನ್ಸಿಕ್ : ವೆನಿಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಹಾಲಿವುಡ್ ನಟಿಯೊಬ್ಬರ ಎದೆಭಾಗವನ್ನು ನಿರ್ದೇಶಕರೊಬ್ಬರು ಮುಟ್ಟಿದ್ದರಿಂದ ನಟಿ ಮುಜುಗರಕ್ಕೀಡಾದ ಘಟನೆ ನಡೆದಿದೆ.


ವೆನಿಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಹಾಲಿವುಡ್ ನಿರ್ದೇಶಕ ಲೂಕಾ ಗುವಾಡ್ನಿನೊ ನಟಿಯೊಬ್ಬರ  ಜೊತೆ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಕ್ಯಾಮರಾಗಳ ಕಣ್ಣಿಂದ ನಟಿಯ ಟಾಪ್​ ಮರೆಮಾಡುವ ಉದ್ದೇಶದಿಂದ ಅವರು ತಮ್ಮ ಕೈಯನ್ನು ಮುಂದಕ್ಕೆ ತಂದಿದ್ದಾರೆ. ಅದು ನಟಿಯ ಎದೆಗೆ ತಾಗಿದೆ.


ಅಚಾನಕ್ ಆಗಿ ನಡೆದ ಈ ಘಟನೆಯಿಂದ ನಟಿ ಒಂದು ಕ್ಷಣ ಶಾಕ್ ಆದರೂ ನಂತರ ನಿರ್ದೇಶಕನ ನಿಜ ಉದ್ದೇಶ ಅದಾಗಿರಲಿಲ್ಲ ಎಂಬುದು ಮನವರಿಕೆ ಮಾಡಿಕೊಂಡು ನಿರ್ದೇಶಕರ ಹೆಗಲ ಮೇಲೆ ಮುಖವಿಟ್ಟು ನಗೆ ಬೀರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ