ಇಬ್ಬರು ವಿದ್ಯಾರ್ಥಿಗಳ ಜೊತೆಗೆ ಕಾರಿನಲ್ಲಿ ರತಿಕ್ರೀಡೆಯಾಡಿದ ಶಿಕ್ಷಕಿ

ಬುಧವಾರ, 18 ಡಿಸೆಂಬರ್ 2019 (06:22 IST)
ಒಕ್ಲಹೋಮಾ : 29 ವರ್ಷದ ಶಿಕ್ಷಕಿಯೊಬ್ಬಳು ತನ್ನ ಇಬ್ಬರು ವಿದ್ಯಾರ್ಥಿಗಳ ಜೊತೆಗೆ ಕಾರಿನಲ್ಲಿ ದೈಹಿಕ ಸಂಬಂಧ ಬೆಳೆಸಿದ ನೀಚ ಘಟನೆ  ಒಕ್ಲಹೋಮಾ ನಡೆದಿದೆ.


ವಿದ್ಯಾರ್ಥಿಗಳಿಗೆ 16 ಮತ್ತು 18 ವರ್ಷ ವಯಸ್ಸಾಗಿದ್ದು, ಇವರ ಜೊತೆ ಶಿಕ್ಷಕಿ 2017 ರಿಂದ 2019ರವರೆಗೆ ಹಲವು ಬಾರಿ ಸಂಬಂಧ ಬೆಳೆಸಿದ್ದಾಳಂತೆ.  ಅಲ್ಲದೇ ಸ್ನ್ಯಾಪ್ ಚಾಟ್ ಮೂಲಕ ವಿದ್ಯಾರ್ಥಿಗಳ ಜೊತೆ ಸಂಪರ್ಕದಲ್ಲಿದ್ದು, ಬೆತ್ತಲೆ ಫೋಟೊಗಳನ್ನು ಕಳುಹಿಸುತ್ತಿದ್ದಾಳಂತೆ.

 

ತನ್ನ ಈ ಕೃತ್ಯದ ಬಗ್ಗೆ ಶಿಕ್ಷಕಿ ಕೂಡ ಒಪ್ಪಿಕೊಂಡಿದ್ದ ಕಾರಣ ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಹಾಗೇ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ