ನಾಯಿಗಳಿಗೆ ನಡೆಯಿತು ಅದ್ಧೂರಿ ಮದುವೆ!
ಲೂನಾ ಎಂಬ ವಿದೇಶೀಯರೊಬ್ಬರ ತನ್ನ ಇನ್ ಸ್ಟಾಗ್ರಾಂ ಪುಟದಲ್ಲಿ ಎರಡು ಮುದ್ದಾದ ನಾಯಿಗಳಿಗೆ ಮದುವೆ ಮಾಡಿಸುವ ವಿಡಿಯೋ ಪ್ರಕಟಿಸಿದ್ದಾರೆ.
ಈ ಮದುವೆಯಲ್ಲಿ ಗಂಡು ನಾಯಿಗೆ ಕರಿಯ ಕೋಟು ಮತ್ತು ಹೆಣ್ಣು ನಾಯಿಗೆ ಬಿಳಿಯ ಗೌನ್ ಧರಿಸಿ ಮದುವೆ ಮಾಡಲಾಯಿತು. ಈ ಮದುವೆ ಮಾಡಿಸಿದ್ದು ಓರ್ವ ಮಹಿಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.