ನವಜಾತ ಶಿಶುವಿನ ಮೇಲೆ ಕಾಮತೃಷೆ ತೀರಿಸಿಕೊಂಡ ತಂದೆ

ಶುಕ್ರವಾರ, 9 ಅಕ್ಟೋಬರ್ 2020 (09:59 IST)
ನ್ಯೂಯಾರ್ಕ್: ನವಜಾತ ಶಿಶುವಿನ ಮೇಲೆ ಕಾಮತೃಷೆ ತೀರಿಸಿಕೊಂಡ ತಂದೆ ಬಳಿಕ ಆಕೆಯ ಸಾವಿಗೆ ಕಾರಣವಾದ ಘಟನೆ ಅಮೆರಿಕಾದಲ್ಲಿ ನಡೆದಿದೆ.


10 ತಿಂಗಳ ಮಗುವಿನ ಮೇಲೆ ದೌರ್ಜನ್ಯವೆಸಗಿದ ತಂದೆ ಬಳಿಕ ಗೂಗಲ್ ನಲ್ಲಿ ಮಗು ಉಸಿರಾಟ ನಿಲ್ಲಿಸಿದರೆ ಏನು ಮಾಡಬೇಕು ಎಂದು ಸರ್ಚ್ ಮಾಡುತ್ತಾ ಕುಳಿತಿದ್ದ. ಅಲ್ಲದೆ, ಮಗುವಿನ ಜೀವ ರಕ್ಷಿಸುವ ಬದಲು ಸ್ನೇಹಿತರೊಂದಿಗೆ ಚ್ಯಾಟಿಂಗ್ ಮಾಡುತ್ತಾ ಕುಳತಿದ್ದ. ಇದೀಗ ಆತನ ಮೇಲೆ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ