ವಿವಾದದ ಬಳಿಕ ಭಾರತ-ನೇಪಾಳ ನಡುವೆ ಇಂದು ಮಾತುಕತೆ

ಸೋಮವಾರ, 17 ಆಗಸ್ಟ್ 2020 (12:30 IST)
ನವದೆಹಲಿ: ವಿವಾದಿತ ಗಡಿಗೆ ಸಂಬಂಧಿಸಿದಂತೆ ಹೊಸ ನಕ್ಷೆ ರೂಪಿಸಿ ಕ್ಯಾತೆ ತೆಗೆದ ನೇಪಾಳ ಈಗ ಭಾರತದ ಜತೆ ಮಾತುಕತೆಗೆ ಮುಂದಾಗಿದೆ.


ಭಾರತ ಮತ್ತು ನೇಪಾಳ ನಡುವೆ ನಕ್ಷೆ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಮಾತುಕತೆ ನಡೆಯುತ್ತಿದೆ. ಈ ವಿಚಾರ ಈ ಮಾತುಕತೆಯಲ್ಲಿ ಪ್ರಸ್ತಾಪವಾಗುವ ಸಾಧ‍್ಯತೆಯಿದೆ.

ಸ್ವಾತಂತ್ರ್ಯ ದಿನದಂದು ನೇಪಾಳ ಪ್ರಧಾನಿ ಕೆಪಿ ಒಲಿ ಭಾರತಕ್ಕೆ ಶುಭ ಕೋರಿದ್ದರು. ಇದರ ಬೆನ್ನಲ್ಲೇ ಈ ಮಾತುಕತೆ ನಡೆಯುತ್ತಿದೆ. ಉಭಯ ದೇಶಗಳ ನಡುವಿನ ರಾಯಭಾರಿಗಳ ನಡುವೆ ಮಾತುಕತೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ