ನಾಪತ್ತೆಯಾಗಿ ಚೀನಾ ಬಿಲಿಯನೇರ್ ಜಾಕ್ ಮಾ ದಿಡೀರ್ ಪ್ರತ್ಯಕ್ಷ

ಬುಧವಾರ, 20 ಜನವರಿ 2021 (14:23 IST)
ಬೀಜಿಂಗ್: ಕಳೆದ ಅಕ್ಟೋಬರ್ ನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ‍್ಳದೇ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದ್ದ ಚೀನಾದ ಬಿಲಿಯನೇರ್ ಜಾಕ್ ಮಾ ದಿಡೀರ್ ಪ್ರತ್ಯಕ್ಷರಾಗಿದ್ದಾರೆ.

 

ಚೀನಾ ಸರ್ಕಾರದೊಂದಿಗಿನ ವೈಮನಸ್ಯದ ಬಳಿಕ ಜಾಕ್ ಮಾ ನಾಪತ್ತೆಯಾಗಿದ್ದಾರೆ. ಅವರ ನಾಪತ್ತೆ ಹಿಂದೆ ಸರ್ಕಾರದ ಕೈವಾಡವಿರಬಹುದು ಎಂದೆಲ್ಲಾ ಸುದ್ದಿಯಿತ್ತು. ಇದೀಗ ಅದೆಲ್ಲವನ್ನೂ ಸುಳ್ಳು ಮಾಡುವಂತೆ ವಿಡಿಯೋ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವ ಮೂಲಕ ಅಲಿ ಬಾಬ  ಸಂಸ್ಥಾಪಕ ಪ್ರತ್ಯಕ್ಷರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ