ಆನ್ ಲೈನ್ ಮೀಟಿಂಗ್ ನಲ್ಲೇ ಲವ್ವಿ ಡವ್ವಿ ನಡೆಸಿ ಕೆಲಸ ಕಳೆದುಕೊಂಡ ಸರಕಾರಿ ಅಧಿಕಾರಿ
ಆನ್ ಲೈನ್ ಮೀಟಿಂಗ್ ನಲ್ಲೇ ಸರಕಾರಿ ಅಧಿಕಾರಿಯೊಬ್ಬ ಮಹಿಳೆಯೊಂದಿಗೆ ಬಟ್ಟೆ ಬಿಚ್ಚಿ ಲವ್ವಿ ಡವ್ವಿ ನಡೆಸಿದ್ದಾನೆ.
ಮೀಟಿಂಗ್ ನಡೆಯುತ್ತಿರುವಾಗಲೇ ಕ್ಯಾಮೆರಾ ಬಂದ್ ಮಾಡುವ ಬದಲು ಎಡವಟ್ಟು ಮಾಡಿಕೊಂಡ ಸರಕಾರಿ ಅಧಿಕಾರಿಯೊಬ್ಬ ತನ್ನ ಕಾರ್ಯದರ್ಶಿಯ ಬಟ್ಟೆ ಬಿಚ್ಚಿ ಲವ್ವಿ ಡವ್ವಿ ನಡೆಸಿದ್ದಾನೆ.
ಇದನ್ನು ಮೀಟಿಂಗ್ ನಲ್ಲಿದ್ದ ಬೇರೆ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ಫಿಲಿಪ್ಪೈನ್ಸ್ ನಲ್ಲಿ ಘಟನೆ ನಡೆದಿದ್ದು, ಸರಸ ಸಲ್ಲಾಪ ನಡೆಸಿದ್ದ ಅಧಿಕಾರಿಯನ್ನು ಸರಕಾರಿ ಕೆಲಸದಿಂದ ವಜಾಗೊಳಿಸಲಾಗಿದೆ.