ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಅಮೇರಿಕಾ ನೀಡಿದ ವರದಿಗೆ ಪ್ರತಿಕ್ರಿಯಿಸಿದ ಉತ್ತರ ಕೊರಿಯಾ
ಗುರುವಾರ, 26 ಏಪ್ರಿಲ್ 2018 (14:05 IST)
ಉತ್ತರ ಕೊರಿಯಾ : 'ಉತ್ತರ ಕೊರಿಯಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಅತಿಯಾಗಿದೆ' ಎಂದು ಅಮೆರಿಕದ ವಿದೇಶಾಂಗ ಇಲಾಖೆ ಇತ್ತಿಚೆಗೆ ಬಿಡುಗಡೆ ಮಾಡಿದ ವರದಿಯು ಹಾಸ್ಯಾಸ್ಪದವಾಗಿದೆ ಎಂದು ಉತ್ತರ ಕೊರಿಯಾ ಹೇಳಿದೆ.
ಇದೇ ಶುಕ್ರವಾರ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರ ಮಧ್ಯೆ ಸಭೆ ನಡೆಯಲಿದೆ. ಹಾಗೇ ‘ಮೂನ್ ಅವರು ಟ್ರಂಪ್‌ಗೆ ದೂರವಾಣಿ ಮೂಲಕ ವಿವರಣೆ ನೀಡಲಿದ್ದಾರೆ' ಎಂದು ಉತ್ತರ ಕೊರಿಯಾ ಹೇಳಿದೆ. ಅಲ್ಲದೆ, ಅಮೆರಿಕದೊಂದಿಗೆ ನಿಕಟ ಸಹಯೋಗ ಹೊಂದುವುದಾಗಿಯೂ ಕೂಡ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ