ರಹಸ್ಯ ಬಾಯ್ಬಿಟ್ಟ ಪಾಕಿಸ್ತಾನ : ಕರಾಚಿಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ
ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಪಾಕಿಸ್ತಾನ ಕೊನೆಗೂ ಬಾಯಿಬಿಟ್ಟಿದೆ.
ಅದರಲ್ಲಿ ಭಾರತಕ್ಕೆ ಬೇಕಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರೂ ಆ ಪಟ್ಟಿಯಲ್ಲಿದ್ದು, ಆತ ಕರಾಚಿಯಲ್ಲೇ ಇದ್ದಾನೆ ಅನ್ನೋದನ್ನು ಪಾಕ್ ಮತ್ತೊಮ್ಮೆ ಬಹಿರಂಗಪಡಿಸಿದಂತಾಗಿದೆ.