ಇಂದು ಮಧ್ಯಾಹ್ನ ನಡೆಯಲಿದೆ ಸೂರ್ಯಗ್ರಹಣ! ಎಲ್ಲೆಲ್ಲಿ ಗೋಚರ?

ಶನಿವಾರ, 11 ಆಗಸ್ಟ್ 2018 (09:50 IST)
ನವದೆಹಲಿ: ಇಂದು ಮಧ್ಯಾಹ್ನ ಸೂರ್ಯಗ್ರಹಣ ಸಂಭವಿಸಲಿದ್ದು, ವಿಶ್ವದ ಕೆಲವೆಡೆ ಮಾತ್ರ ಗೋಚರವಾಗಲಿದೆ.

ಇದು ಆಂಶಿಕ ಸೂರ್ಯಗ್ರಹಣವಾಗಿರಲಿದ್ದು, ಸೂರ್ಯನಿಗೆ ಭಾಗಶಃ ಗ್ರಹಣ ಸಂಭವಿಸಲಿದೆ ಎಂದು ತಿಳಿದು ಬಂದಿದೆ. ಕಳೆದ ನಾಲ್ಕು ವಾರಗಳ ಹಿಂದೊಮ್ಮೆ ಇದೇ ರೀತಿ ಆಂಶಿಕ ಗ್ರಹಣ ಸಂಭವಿಸಿತ್ತು.

ಆದರೆ ಭಾರತದಲ್ಲಿ ಇದು ಗೋಚರವಾಗುತ್ತಿಲ್ಲ. ಸೈಬೀರಿಯಾ, ಕೆನಡಾ ಮುಂತಾದೆಡೆ ಮಾತ್ರ ಸ್ಪಷ್ಟವಾಗಿ ಗೋಚರವಾಗಲಿದೆ. ಮಧ್ಯಾಹ್ನ 1.32 ಕ್ಕೆ ಆರಂಭವಾಗಿ ಸಂಜೆ 5 ಗಂಟೆಯವರೆಗೆ ಗ್ರಹಣ ಸಂಭವಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ