ಪಾಕಿಸ್ತಾನದ ಕಾಲೇಜು ಹಾಸ್ಟೆಲ್‍ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಹಿಂದೂ ವಿದ್ಯಾರ್ಥಿನಿಯ ಶವ ಪತ್ತೆ

ಬುಧವಾರ, 18 ಸೆಪ್ಟಂಬರ್ 2019 (14:23 IST)
ಪಾಕಿಸ್ತಾನ : ಪಾಕ್ ನ ಸಿಂಧ್ ಪ್ರಾಂತ್ಯದಲ್ಲಿನ ಕಾಲೇಜು ಹಾಸ್ಟೆಲ್‍ ನಲ್ಲಿ ಹಿಂದೂ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.




ನಮೃತಾ ಚಂದಾನಿ ಮೃತ ಪಟ್ಟ ವಿದ್ಯಾರ್ಥಿನಿಯಾಗಿದ್ದು, ನಮೃತಾ ಬಿಬಿ ಆಸಿಫಾ ಡೆಂಟಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವೈದ್ಯಕೀಯ  ಶಿಕ್ಷಣ ಕಲಿಯುತ್ತಿದ್ದಳು. ಆಕೆಯ ಶವ ಹಾಸಿಗೆಯ ಮೇಲೆ ಕುತ್ತಿಗೆಗೆ ಹಗ್ಗ ಸುತ್ತಿದ್ದ ಸ್ಥಿತಿಯಲ್ಲಿಪತ್ತೆಯಾಗಿದೆ.


ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ನಮೃತಾ ಕುಟುಂಬಸ್ಥರು ಆರೋಪಿಸಿದ್ದು,  ಬಲವಂತವಾಗಿ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸುವ ಹಿನ್ನೆಲೆ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ