ಪಾಕಿಸ್ತಾನದಲ್ಲಿ ಏರಿಕೆಯಾದ ಗೋಧಿಯ ಬೆಲೆ!

ಗುರುವಾರ, 11 ಮೇ 2023 (16:22 IST)
ಈದ್ ಹಬ್ಬದ ಸಮಯದಲ್ಲಿ ಕೂಡ ಹೆಚ್ಚಿನ ಹಣದುಬ್ಬರದ ದರದಿಂದ ಆಚರಣೆಗಳಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅನೇಕ ಪಾಕ್ ನಾಗರಿಕರು ಹರಸಾಹಸ ಪಟ್ಟಿದ್ದರು.
 
ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯುಎಫ್ಪಿ) ವರದಿಯ ಪ್ರಕಾರ, ಕಳೆದ ವರ್ಷವೊಂದರಲ್ಲೇ ಗೋಧಿಯ ಬೆಲೆ ಶೇಕಡಾ 74 ರಷ್ಟು ಹೆಚ್ಚಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ