ಮೊಲ್ಲಿ ಒಬ್ರಿಯೆನ್ ಎಂಬ ಮಹಿಳೆ ತನ್ನ ಕಿರಿಯ ಸಹೋದರನಿಗೆ ಮನೋರಂಜನೆ ನೀಡಲು ಬಾಯಲ್ಲಿ ಹಾರ್ಮೋನಿಕಾ ನುಡಿಸಿದ್ದಾಳೆ. ಆದರೆ ಅದು ಅವಳ ಬಾಯೊಳಗೆ ಹೋಗಿ ಸಿಲುಕಿಕೊಂಡಿದೆ. ಇದರಿಂದ ಗಾಬರಿಗೊಂಡ ಈಕೆ ಟಿಕ್ ಟಾಕ್ ಮೂಲಕ ತನ್ನ ನೋವನ್ನು ತೋಡಿಕೊಂಡಿದ್ದಾಳೆ.
ಬಳಿಕ ಆಕೆ ತಾಯಿಯ ಜೊತೆ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ ದಂತ ವೈದ್ಯರು ಹಾರ್ಮೋನಿಕಾವನ್ನು ಬಾಯಿಂದ ಹೊರೆಗೆ ತೆಗೆದಿದ್ದಾರೆ.